Choose Language:

ಯಮು ಮಾತ್ರೆಗಳು

ಜಗಿದು ತಿನ್ನಬಹುದಾದ ಲ್ಯಾಕ್ಟೇಸ್ ಮಾತ್ರೆಗಳು ಒಂದು ಡಯಟರಿ ಸಪ್ಲಿಮೆಂಟ್ ಆಗಿದ್ದು ಡೈರಿ ಆಹಾರಗಳನ್ನು ಹೆಚ್ಚು ಸುಲಭವಾಗಿ ಪಚನವಾಗುವಂತೆ ಮಾಡಲು ಸಹಾಯಕವಾಗಿರುತ್ತವೆ. ಜಗಿದು ತಿನ್ನಬಹುದಾದ ಈ ಲ್ಯಾಕ್ಟೇಸ್ ಮಾತ್ರೆಗಳು ನೈಸರ್ಗಿಕ ಕಿಣ್ವವಾಗಿದ್ದು ಇದನ್ನು ಫಂಗಸ್, ಆಸ್ಪರ್ಗಿಲ್ ಸೋರ್ಜೆ ಇಂದ ಪಡೆಯಲಾಗಿದ್ದು ಇದು ಡೈರಿ ಆಹಾರಗಳಲ್ಲಿ ಕಂಡುಬರುವ ಸಕ್ಕರೆ ಅಂಶ ಲ್ಯಾಕ್ಟೋಸ್ ಅನ್ನು ಛಿದ್ರವಾಗಿಸಲು ಸಹಾಯಕಾರಿಯಾಗಿರುತ್ತದೆ.

ಇನ್ನಷ್ಟು ತಿಳಿಯಿರಿ: ಯಮು ಮಾತ್ರೆಗಳು ಈಗ ಖರೀದಿಸಿ

ಯಮೂ ಡ್ರಾಪ್ಸ್

ಲ್ಯಾಕ್ಟೇಸ್ ಎಂಜೈಮ್ ಡ್ರಾಪ್ ಗಳು ಡಯಟರಿ ಸಪ್ಲಿಮೆಂಟ್ ಆಗಿದ್ದು ಇದು ಹಾಲನ್ನು ಸರಿಯಾಗಿ ಜೀರ್ಣವಾಗಿಸಲು ಸಹಾಯಕವಾಗುತ್ತದೆ. ಈ ಡ್ರಾಪ್ ಗಳು ನೈಸರ್ಗಿಕ ಎಂಜೈಮ್ ಅನ್ನು ಹೊಂದಿದ್ದು ಇದನ್ನು ಫಂಗಸ್, ಆಸ್ಪರ್ ಗಿಲ್ಲುಸೊರ್ಯಾಜ್ ನಿಂದ ಪಡೆಯಲಾಗಿರುತ್ತದೆ ಹಾಗೂ ಇದು ಹಾಲಿನಲ್ಲಿರುವ ಸಂಕೀರ್ಣ ಸಕ್ಕರೆಯ ಅಂಶವಾಗಿರುವ ಲ್ಯಾಕ್ಟೋಸ್ ಅನ್ನು ಚೂರಾಗಿಸಲು ಸಹಾಯಕವಾಗುತ್ತದೆ.

ಇನ್ನಷ್ಟು ತಿಳಿಯಿರಿ: ಯಮೂ ಡ್ರಾಪ್ಸ್ ಈಗ ಖರೀದಿಸಿ

ಲ್ಯಾಕ್ಟೋಸ್ ಅಸಹಿಷ್ಣುತೆ

ನಿಮ್ಮ ದೇಹವು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು (ಡೈರಿ ಉತ್ಪನ್ನಗಳು) ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗದಿರುವ ಸ್ಥಿತಿಯನ್ನು ಹೀಗೆ ಕರೆಯಲಾಗುತ್ತದೆ. ಒಂದು ವೇಳೆ ನಿಮಗೆ ಲ್ಯಾಕ್ಟೋಸ್ ಜೀರ್ಣಕ್ರಿಯೆಯ ಸಮಸ್ಯೆ ಇದ್ದು ನೀವು ಡೈರಿ ಉತ್ಪನ್ನಗಳನ್ನು ತಿನ್ನುತ್ತಿದ್ದರೆ ನಿಮೆಗೆ ಡಯರಿಯಾ, ಹೊಟ್ಟೆ ನೋವು ಮತ್ತು ಗ್ಯಾಸ್ ಉಂಟಾಗುತ್ತದೆ.

ಇನ್ನಷ್ಟು ಓದಿ...

ಭಾರತೀಯ ಆಹಾರ ಮತ್ತು ಲ್ಯಾಕ್ಟೋಸ್

ಭಾರತದ ಆಹಾರ ಪದ್ಧತಿಯಲ್ಲಿ ಡೈರಿ ಉತ್ಪನ್ನಗಳು ಹೆಚ್ಚು ಪ್ರಮುಖವಾಗಿರುತ್ತವೆ ಮತ್ತು ಇದು ಭಾರತೀಯ ಆಹಾರ ಪದ್ಧತಿಯಲ್ಲಿ ಬಹುಮುಖ್ಯವಾದ ಒಂದು ಭಾಗವಾಗಿದೆ. ಲ್ಯಾಕ್ಟೋಸ್ ಇದು ಭಾರತೀಯರ ಆಹಾರದಲ್ಲಿ ಬಹುಮುಖ್ಯ ಭಾಗವನ್ನು ಹೊಂದಿರುತ್ತದೆ. ಲ್ಯಾಕ್ಟೋಸ್ ಪ್ರಮಾಣವು ಹಾಲಿನ ಪ್ರಮಾಣ ಅಥವಾ ಆಹಾರ ತಯಾರಿಕೆಯಲ್ಲಿ ಹಾಲಿನ ಉತ್ಪನ್ನಗಳ ಬಳಕೆಯನ್ನು ಒಳಗೊಂಡಿರುತ್ತದೆ.

ಇನ್ನಷ್ಟು ಓದಿ...

ಶೈಶವ ಕೋಲಿಕ್

ಮಗುವಿನಲ್ಲಿ ಕಂಡುಬರುವ ಹೊಟ್ಟೆ ನೋವು ಸರ್ವೆ ಸಾಮಾನ್ಯವಾದುದಾಗಿದೆ. ಈ ಸಂದರ್ಭದಲ್ಲಿ ಮಗುವು ಹೆಚ್ಚು ಅಳುತ್ತದೆ ಮತ್ತು ಈ ಲಕ್ಷಣವು ಹೆಚ್ಚಾಗಿ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಮಗುವು ನೋವಿನಿಂದ ಹೊಟ್ಟೆಗೆ ಕಾಲುಗಳನ್ನು ಆತುಕೊಂಡು ಅಳಲು ಪ್ರಾರಂಭಿಸುತ್ತದೆ.

ಇನ್ನಷ್ಟು ಓದಿ...