• ಶಿಶುವಿನಲ್ಲಿ ಹೊಟ್ಟೆನೋವು

    ಶಿಶುವಿನಲ್ಲಿ ಹೊಟ್ಟೆನೋವು

  • 1

ಮಗುವಿನಲ್ಲಿ ಕಂಡುಬರುವ ಹೊಟ್ಟೆ ನೋವು ಸರ್ವೆ ಸಾಮಾನ್ಯವಾದುದಾಗಿದೆ. ಈ ಸಂದರ್ಭದಲ್ಲಿ ಮಗುವು ಹೆಚ್ಚು ಅಳುತ್ತದೆ ಮತ್ತು ಈ ಲಕ್ಷಣವು ಹೆಚ್ಚಾಗಿ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಮಗುವು ನೋವಿನಿಂದ ಹೊಟ್ಟೆಗೆ ಕಾಲುಗಳನ್ನು ಆತುಕೊಂಡು ಅಳಲು ಪ್ರಾರಂಭಿಸುತ್ತದೆ.

ಕೆಲವು ಮಕ್ಕಳಲ್ಲಿ ಹೊಟ್ಟೆ ನೋವಿಗೆ ಟ್ರಾನ್ಸಿಯೆಂಟ್ ಲ್ಯಾಕ್ಟೇಸ್ ತೊಂದರೆಯು ಮುಖ್ಯ ಕಾರಣವಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಮಕ್ಕಳು ಸರಿಯಾಗಿ ಬೆಳವಣಿಗೆ ಹೊಂದಿರದ ಜೀರ್ಣಾಂಗ ವ್ಯೂಹವನ್ನು ಹೊಂದಿರುವುದು ಆಗಿದೆ. ಆದ್ದರಿಂದ ಅವರು ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಗೊಳಿಸಲು ಸಾಕಷ್ಟು ಪ್ರಮಾಣದ ಲ್ಯಾಕ್ಟೇಸ್ ಅನ್ನು ಬಿಡುಗಡೆಗೊಳಿಸುತ್ತಿರುವುದಿಲ್ಲ. ಒಂದು ವೇಳೆ ನಿಮ್ಮ ಮಗುವು ಲ್ಯಾಕ್ಟೋಸ್ ಅನ್ನು ಸರಿಯಾದ ರೀತಿಯಲ್ಲಿ ಜೀರ್ಣಗೊಳಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಅದು ಬೇಧಿ, ಹೊಟ್ಟೆ ನೋವು, ತೇಗುವುದು, ಅಥವಾ ಗ್ಯಾಸ್ ಸಮಸ್ಯೆಯನ್ನು ಎದೆಹಾಲು ಕುಡಿದ ನಂತರ, ಚೀಸ್ ಅಥವಾ ಮೊಸರು ತಿಂದ 30 ನಿಮಿಷಗಳಿಂದ ಎರಡು ತಾಸುಗಳವರೆಗೆ ಘನ ಆಹಾರವನ್ನು ಸೇವಿಸುವವರೆಗೆ ಅನುಭವಿಸುತ್ತಿರುತ್ತಾರೆ.

ಮಗುವಿನಲ್ಲಿ ಕಂಡುಬರುವ ಹೊಟ್ಟೆ ನೋವು ಮತ್ತು ಲ್ಯಾಕ್ಟೊಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯನ್ನು ನೈಸರ್ಗಿಕವಾಗಿ ಮತ್ತು ಸುರಕ್ಷಿತವಾಗಿ ಪರಿಹರಿಸಿಕೊಳ್ಳಲು ಅಂದರೆ ಲ್ಯಾಕ್ಟೋಸ್ ಅನ್ನು ಚೂರಾಗಿಸಲು ಯಾಮೂ ಡ್ರಾಪ್ಸ್ (ಲ್ಯಾಕ್ಟೇಸ್ ಎಂಜೈಮ್ ಡ್ರಾಪ್ಸ್) ಅನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.

ನಿಮ್ಮ ಮಗುವು ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಲಕ್ಷಣಗಳನ್ನು ತೋರ್ಪಡಿಸಿದರೆ ನಿಮ್ಮ ವೈದ್ಯರನ್ನು ಈ ಕೂಡಲೇ ಬೇಟಿಯಾಗಿ. ಬೇಧಿಯಾಗುತ್ತಿದ್ದರೆ ತಕ್ಷಣ ವೈದ್ಯರಲ್ಲಿ ತೋರಿಸಬೇಕಾಗುತ್ತದೆ ಏಕೆಂದರೆ ಇದರಿಂದ ನಿರ್ಜಲೀಕರಣ ಉಂಟಾಗಿ ಅಪಾಯಕಾರಿಯಾಗಬಹುದಾಗಿದೆ.

ಮಗುವು ಬೆಳೆದಂತೆ ಲ್ಯಾಕ್ಟೇಸ್ ಕಿಣ್ವದ ಉತ್ಪಾಧನೆ ನೈಸರ್ಗಿಕವಾಗಿ ಹೆಚ್ಚಾಗಬಹುದಾದಿಗೆ ಆದ್ದರಿಂದ ಮಗುವು 3-4 ತಿಂಗಳು ಬೆಳೆಯುವುದರೊಳಗೆ ಅದರ ಲ್ಯಾಕ್ಟೇಸ್ ಜೀರ್ಣವಾಗದಿರುವಿಕೆಯ ಲಕ್ಷಣಗಳಿಂದ (ಮಗುವಿನ ಹೊಟ್ಟೆ ನೋವು) ಹೊರಬರಬಹುದಾಗಿದೆ.

ಮಗುವು ಹೆಚ್ಚು ಅಳುವುದರಿಂದ ಹೆಚ್ಚಿನ ಸಂಖ್ಯೆಯ ಪೋಷಕರು ಭಾವನಾತ್ಮಕವಾಗಿ ಕುಗ್ಗಿದಂತೆ ಕಂಡುಬರುತ್ತಾರೆ.

ಹೊಟ್ಟೆಯಲ್ಲಿ ನೋವಿನ ಲಕ್ಷಣಗಳು

ಹೊಟ್ಟೆ ನೋವಿನ ಮುಖ್ಯ ಲಕ್ಷಣಗಳು :

  • ಮಗುವನ್ನು ಸಮಾಧಾನ ಮಾಡಿದರೂ ಕೂಡಾ ಹೆಚ್ಚಿನ ಸಮಯದವರೆಗೆ ಮಗು ಅಳುವುದನ್ನು ನಿಲ್ಲಿಸದಿರುವುದು. ಅಳುವುದನ್ನು ಕಿರುಚು ಧ್ವನಿಯಲ್ಲಿ ಮುಂದುವರೆಸಬಹುದಾಗಿದೆ. ಪ್ರತಿದಿನ ಅದೇ ಸಮಯದಲ್ಲಿ ಮಗುವು ಅಳುವುದನ್ನು ಮುಂದುವರೆಸಬಹುದಾಗಿದೆ. ಪ್ರತಿದಿನ ಮಧ್ಯಾಹ್ನ ಅಥವಾ ಪ್ರತಿದಿನ ಸಂಜೆ ಮತ್ತು ಆಗಾಗ ಊಟ ಮಾಡಿದ ನಂತರ ಇದು ಕಂಡುಬರಬಹುದಾಗಿದೆ.
  • ಮಗುವು ಹೆಚ್ಚು ಗ್ಯಾಸ್ ಹೊರಹಾಕುವುದು, ಮಗುವಿನ ಹೊಟ್ಟೆಯು ಉಬ್ಬಿದಂತೆ ಅಥವಾ ಗಟ್ಟಿಯಾಗಿದ್ದಂತೆ ಕಂಡುಬರುತ್ತದೆ. ಅಳುವಾಗ ಮಗುವು ಕಾಲನ್ನು ಹೊಟ್ಟೆಗೆ ಒತ್ತಿಹಿಡಿದುಕೊಳ್ಳುವುದು, ಮುಷ್ಟಿ ಬಿಗಿ ಹಿಡಿಯುವುದು, ಕೈ ಕಾಲುಗಳನ್ನು ಸೆಟೆದುಕೊಳ್ಳುವಂತೆ ಮಾಡುವುದು ಅಥವಾ ಬೆನ್ನು ಬಾಗಿಸುವುದನ್ನು ಮಾಡುತ್ತದೆ.
  • ಮಗುವು ನಿದ್ರಾಹೀನತೆ, ಕಿರಿಕಿರಿ ಅಥವಾ ಹಟ ಮಾಡುವುದನ್ನು ಮಾಡುತ್ತದೆ.
  • ಮಕ್ಕಳ ತಜ್ಞರು ಹೊಟ್ಟೆ ನೋವನ್ನು ಗುರುತಿಸಲು ಹೆಚ್ಚಾಗಿ ‘ಮೂರು ನಿಯಮ’ಗಳ ಡಯಾಗ್ನೋಸ್ಟಿಕ್ ನಿಯಮವನ್ನು ಬಳಸುತ್ತಾರೆ: ಮಗುವು ದಿನಕ್ಕೆ ಮೂರು ತಾಸುಗಳಿಗಿಂತ ಹೆಚ್ಚಾಗಿ ಅಳುತ್ತಿದ್ದರೆ, ಕನಿಷ್ಟ ವಾರಕ್ಕೆ ಮೂರು ದಿನ, ತನ್ನ ಪ್ರಾರಂಭದ ದಿನಗಳಲ್ಲಿ ಅಳುತ್ತಿದ್ದರೆ. ಸುಮಾರು 25% ಮಕ್ಕಳು ವಿಶ್ವದಾದ್ಯಂತ ಹೊಟ್ಟೆ ನೋವಿನ ವಿಷಯದಲ್ಲಿ ‘ಮೂರು ನಿಯಮ’ಗಳ ವರ್ಗದಲ್ಲಿ ಬರುತ್ತಾರೆ.

ಹೊಟ್ಟೆ ನೋವಿನ ಸಮಸ್ಯೆ ಇರುವ ಶಿಶುಗಳಿಗೆ ಲ್ಯಾಕ್ಟೇಸ್ ಕಿಣ್ವದ ಹನಿ ಹೇಗೆ ಸಹಾಯ ಮಾಡುತ್ತದೆ ?

ಭಾರತದಲ್ಲಿ, ಉತ್ತಮ ಹಿನ್ನೆಲೆಯುಳ್ಳ ಹಲವಾರು ಬ್ರಾಂಡ್ ಗಳಿದ್ದು ಅವು ನೈಸರ್ಗಿಕವಾದ ಲ್ಯಾಕ್ಟೇಸ್ ಕಿಣ್ವದ ಚಿಕಿತ್ಸೆಯನ್ನು ನೀಡುತ್ತಾರೆ. ಯಾಮೂ ಅದರಲ್ಲಿ ಒಂದಾಗಿದೆ.

ಯಾಮೂ ಡ್ರಾಪ್ಸ್ ಒಂದು ಸುರಕ್ಷಿತವಾದ ಮತ್ತು ನೈಸರ್ಗಿಕವಾದ ವಿಧಾನವಾಗಿದ್ದು ಇದು ಶಿಶುವಿನ ಹೊಟ್ಟೆನೋವನ್ನು ಕಡಿಮೆ ಮಾಡುತ್ತದೆ. ಇದು ಔಷಧಿಯಲ್ಲಿ ಆದರೆ ಇದೊಂದು ನೈಸರ್ಗಿಕವಾದ ಕಿಣ್ವವಾಗಿದ್ದು ಮಗುವಿಗೆ ಹಾಲು ಕುಡಿಸುವ ಮೊದಲು ಇದನ್ನು ನೀಡಬೇಕಾಗುತ್ತದೆ. ಇದರಿಂದ ಮಗುವಿನ ಆಹಾರದಲ್ಲಿಯ ಲ್ಯಾಕ್ಟೋಸ್ ಅನ್ನು ಕಡಿಮೆ ಮಾಡಬಹುದಾಗಿದೆ.

ಯಾಮೂ ಡ್ರಾಪ್ಸ್ ಅನ್ನು ಬಳಸುವುದರಿಂದ ಶಿಶುವಿನ ಜೀರ್ಣಾಂಗದಲ್ಲಿರುವ ಲ್ಯಾಕ್ಟೇಸ್ ಸಮಸ್ಯೆಯನ್ನು ಕಡಿಮೆಗೊಳಿಸಬಹುದಾಗಿದೆ. ಯಾಮೂ ಡ್ರಾಪ್ಸ್ ಆಹಾರದಲ್ಲಿರುವ ಲ್ಯಾಕ್ಟೋಸ್ ಪ್ರಮಾಣವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ ಹಾಗೂ ಆಹಾರವು ಸಾಮಾನ್ಯವಾಗಿ ಜೀರ್ಣವಾಗುವಂತೆ ಮಾಡುತ್ತದೆ ಹಾಗೂ ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಆಹಾರದಲ್ಲಿರುವ ಎಲ್ಲ ಲ್ಯಾಕ್ಟೋಸ್ ಬದಲಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ ಏಕೆಂದರೆ ಇದರಿಂದ ಮಗುವಿನ ದೇಹದಲ್ಲಿ ಸ್ವಯಂ ಲ್ಯಾಕ್ಟೇಸ್ ಉತ್ಪಾಧನೆಯಾಗುವುದು ಸಮಯ ಕಳೆದಂತೆ ಹೆಚ್ಚುಗೊಳ್ಳುತ್ತದೆ.

ಮಗು ಸಾಮಾನ್ಯವಾಗಿ ಸೇವಿಸುವ ಹಾಲಿಗೆ ಲ್ಯಾಕ್ಟೇಸ್ ಸಪ್ಲಿಮೆಂಟ್ ಅನ್ನು ಹಾಕುವುದರಿಂದ ಮಗು ಹೊಟ್ಟೆ ನೋವಿನಿಂದ ಅಳುವುದನ್ನು 45% ಕಡಿಮೆ ಮಾಡಬಹುದಾಗಿದೆ.

ಇನ್ನೊಂದು ಮುಖ್ಯವಾದ ಅಂಶವೆಂದರೆ ಯಾಮೂ ಡ್ರಾಪ್ಸ್ ಅನ್ನು ಬಳಸುವುದರಿಂದ, ತಾಯಿಯು ಹಾಲೂಡಿಸುವುದನ್ನು ಮುಂದುವರೆಸಬಹುದಾಗಿದೆ. ಮಗುವು ಲ್ಯಾಕ್ಟೇಸ್ ಜೀರ್ಣದ ಸಮಸ್ಯೆಯನ್ನು ಹೊಂದಿದ್ದರೂ ಕೂಡಾ ಇದನ್ನು ಮಾಡಬಹುದಾಗಿದೆ. ಇದು ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದು.

ಒಂದು ವೇಳೆ ಮಗುವು ಆರೋಗ್ಯವಾಗಿದೆ ಆದರೆ ಹೆಚ್ಚಾಗಿ ಅಳುತ್ತಿದ್ದರೆ ಮಗುವಿಗೆ ಹೊಟ್ಟೆ ನೋವಿನ ಸಮಸ್ಯೆ ಇರಬಹುದಾಗಿದೆ. ಮಗುವು 1ರಿಂದ 6 ತಿಂಗಳವರೆಗೆ ಸಾಮಾನ್ಯವಾಗಿ ಸಾಕಷ್ಟು ಪ್ರಮಾಣದಲ್ಲಿ ಲ್ಯಾಕ್ಟೋಸ್ ಉತ್ಪಾಧನೆ ಮಾಡುವುದಿಲ್ಲವಾದ್ದರಿಂದ ಇದು ಕಂಡುಬರಬಹುದಾಗಿದೆ. ಈ ರೀತಿಯ ಪ್ರಕರಣಗಳಲ್ಲಿ ಪೋಷಕರು ಒಂದು ವಾರದ ಲ್ಯಾಕ್ಟೇಸ್ ಥೆರಪಿಯನ್ನು (ಯಾಮೂ ಡ್ರಾಪ್ಸ್) ಪ್ರಯತ್ನಿಸುತ್ತಾರೆ. ಅದನ್ನೇ ಅಂತರಾಷ್ಟ್ರೀಯ ನಿಯಮಗಳು-ನೈಸ್-2014 (ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಫಾರ್ ಹೆಲ್ತ್ ಆ್ಯಂಡ್ ಕೇರ್ ಎಕ್ಸಲೆನ್ಸ್). ಒಂದು ವೇಳೆ ಲ್ಯಾಕ್ಟೇಸ್ ಥೆರಪಿಯು ಲಕ್ಷಣವನ್ನು ಉತ್ತಮಗೊಳಿಸಿದರೆ, ಇದನ್ನು ಮಗುವಿಗೆ 4ರಿಂದ 6 ತಿಂಗಳು ಆಗುವವರೆಗೆ ನೀಡಬಹುದಾಗಿದೆ. ನಂತರ ಅವರು ಸಾಕಷ್ಟು ಪ್ರಮಾಣದ ಲ್ಯಾಕ್ಟೋಸ್ ಅನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ.

ಯಾಮೂ ಡ್ರಾಪ್ಸ್ ಅನ್ನು ಮಕ್ಕಳಿಗೆ ಹೇಗೆ ಕೊಡಬಹುದು

ಯಾಮೂ ಡ್ರಾಪ್ಸ್ 15 ಎಂಎಲ್ ಬಾಟಲ್ ನಲ್ಲಿ ಬರುತ್ತದೆ. ಪ್ರತಿಯೊಂದು 1ಎಂಎಲ್ 600 ಎಫ್ ಸಿಸಿ ಲ್ಯಾಕ್ಟೇಸ್ ಕಿಣ್ವವನ್ನು ಹೊಂದಿರುತ್ತದೆ

ಶಿಶುವಿಗೆ ನೀಡಬಹುದಾದ ಪ್ರಮಾಣ :
ವಿಧಾನ 1 (ಎದೆಹಾಲು ಕುಡಿಸಲು) : ಎದೆಯಿಂದ ಹೊರತೆಗೆದ ಕೆಲವು ಎಂಎಲ್ ಹಾಲಿಗೆ 4ರಿಂದ 5 ಯಾಮೂ ಡ್ರಾಪ್ಸ್ ಅನ್ನು ಹಾಕಿ. ಪ್ರಾರಂಭದಲ್ಲಿರುವ ಹಾಲು ಹೆಚ್ಚಿನ ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ. ಕೆಲವು ನಿಮಿಷಗಳವರೆಗೆ ಕಾಯಿರಿ, ಹಾಗೂ ಈ ಮಿಶ್ರಣವನ್ನು ಮಗುವಿಗೆ ನೀಡಿ ಮತ್ತು ಸಾಮಾನ್ಯವಾಗಿ ಕುಡಿಸುವಂತೆ ಎದೆಹಾಲು ಕುಡಿಸಿ.

ಸೂಚನೆ : : ಪ್ರಾರಂಭದ ಹಾಲು ಹೆಚ್ಚಿನ ಪ್ರಮಾಣದ ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ. ಆದ್ದರಿಂದ ನಾವು ಕೆಲವು ನಿಮಿಷಗಳವರೆಗೆ ಕಾಯ್ದು ನಂತರ ಸಾಮಾನ್ಯವಾಗಿ ಎದೆಹಾಲು ಕುಡಿಸುವುದನ್ನು ಶಿಫಾರಸ್ಸು ಮಾಡುತ್ತೇವೆ. ಈ ವಿಧಾನವು ಮಗುವಿನ ಜಿರ್ಣಾಂಗ ವ್ಯವಸ್ಥೆಗೆ ಒಂದು ರೀತಿಯ ಸುರಕ್ಷತೆಯ ‘ಕವಚ’ದಂತೆ ಕಾರ್ಯನಿರ್ವಹಿಸುತ್ತದೆ. ಹಾಗೂ ಉಳಿದ ಹಾಲು ಸಾಮಾನ್ಯವಾಗಿ ಜೀರ್ಣವಾಗುವಂತೆ ಕಾರ್ಯನಿರ್ವಹಿಸುತ್ತದೆ.

ವಿಧಾನ II (ಫಾರ್ಮುಲಾ/ಪ್ರಾಣಿಗಳ ಹಾಲು ಕುಡಿಸಲು): यामू ड्रॉप्स ಸೂಚನೆ : ನಾವು 30 ನಿಮಿಷಗಳ: 50ಎಂಎಲ್ ಶಿಶು ಆಹಾರಕ್ಕೆ ಅದು ಬಿಸಿಯಿರುವಾಗಲೇ (30ಸಿ ಇಂದ 40ಸಿ) 4ರಿಂದ 5 ಹನಿ ಯಾಮೂ ಡ್ರಾಪ್ಸ್ ಅನ್ನು ಹಾಕಿ. 30 ನಿಮಿಷ ಕಾಯಿರಿ, ನಂತರ ಆಗಾಗ ಇದನ್ನು ಸರಿಯಾಗಿ ಕಲಕಿ ಕುಡಿಸುತ್ತಿರಿ.

ಸೂಚನೆ : ನಾವು 30 ನಿಮಿಷಗಳವರೆಗೆ ಕಾಯುವುದನ್ನು ಶಿಫಾರಸ್ಸು ಮಾಡುತ್ತೇವೆ ಏಕೆಂದರೆ ಪಾರ್ಮುಲಾ ಆಹಾರದಲ್ಲಿ ಲ್ಯಾಕ್ಟೋಸ್ ಸರಿಯಾಗಿ ಮಿಶ್ರಣವಾಗಲು ಇದು ಸಹಾಯಕವಾಗುತ್ತದೆ. ಲ್ಯಾಕ್ಟೇಸ್ ಡ್ರಾಪ್ ಅನ್ನು ಮಿಶ್ರಣ ಮಾಡುವುದು ಮತ್ತು 30 ನಿಮಿಷಗಳವರೆಗೆ ಕಾಯುವುದು, ಸರಿ ಸುಮಾರು 80% ಲ್ಯಾಕ್ಟೋಸ್ ಅನ್ನು ಬದಲಾಯಿಸಲು ಸಾಧ್ಯವಾಗಿಸುತ್ತದೆ.